ದಾಸ್ಯದಲ್ಲಿದ್ದೆವೆ೦ದು ಇನ್ನೆಷ್ಟು ದಿನ ಸಾರಿಕೊಳ್ಳೋದು?? Anyways.. Happy Independence day India…

Like this:
Be the first to like this post.
About ವೈಶಾಲಿ
ಇದು ನನ್ನ ಇಂಟರ್‌ನೆಟ್ ಬಾಲ್ಕನಿ. ಕೈಯಲ್ಲೊಂದು ಕಪ್ ಕೆನೆ Coffee. ಸುಮ್ಮನೇ ಹುಟ್ಟಿದ ಕವನ, ಕಾಡುವ ನೆನಪುಗಳು, ಯಾವುದೋ ಬಿಂಬ, ಇನ್ನಾವುದೋ ಕನವರಿಕೆಗಳು...ಎಲ್ಲ ಇಲ್ಲಿರುತ್ತದೆ.
ಅನಿಸಿದ್ದು ಗೀಚುವ ಚಟ ಹತ್ತಿ ಸುಮಾರು ವರ್ಷಗಳಾದವು. ಜಯಂತ ಕಾಯ್ಕಿಣಿ, ತೇಜಸ್ವಿ ಬರಹಗಳಿಷ್ಟ. ಚೂರು ಪಾರು ಕವನಗಳು ಹಾಳೆಗಿಳಿದಿವೆ. ಕಡಿದು ಗುಡ್ಡ ಹಾಕಿದ್ದೆನೂ ಇಲ್ಲವಾದ್ದರಿಂದ ನನ್ನ ಬಗ್ಗೆ ಇಷ್ಟೇ ಮಾಹಿತಿ.
Pramod
August 16, 2010 at 6:26 am
Dr.Gurumurthy Hegde
August 17, 2010 at 7:50 am
Happy Independence Day
Vikas Hegde
September 8, 2010 at 9:35 am
ಚಿತ್ರ ಹಾಕಿ ಸಾರಿಕೊಂಡು ಇನ್ನೆಷ್ಟು ದಿನ ಸಾರಿಕೊಳ್ಳೋದು ಅಂತ ಕೇಳಿದರೆ ಹೇಗೆ !!
ಸಾರಿಕೊಳ್ಳದಿದ್ದರೂ ಸಾರಿ ಸಾರಿ ಸಾರಿಕೊಳ್ಳಲೇಬೇಕು ಬಿಡಿ.
ಸಂದೀಪ್ ಕಾಮತ್
July 8, 2011 at 6:34 pm
ಇನ್ನೂ ಸ್ವಲ್ಪ ದಿನ ಬ್ಲಾಗ್ ಉಪ್ ಡೇಟ್ ಮಾಡಿಲ್ಲ ಅಂದ್ರೆ ವರ್ಶಕ್ಕೂ ಇದೇ ಪೋಸ್ಟ್ ಬಳಸಬಹುದು
ರಂಜಿತ್
August 9, 2011 at 3:26 pm
varsha aagta bantu, ondu post illa?