ಹಾಯ್ಕುಗಳು..

ಹಾದಿಯ ತುಂಬೆಲ್ಲ ಕನಸುಗಳ ಚೆಲ್ಲಿಕೊಂಡಿದ್ದೇನೆ
ನೆನೆಪಿನ ನೆರಳುಗಳಿನ್ನು ಉದ್ದವಾಗುವುದಿಲ್ಲ…..

-+-+-+-+-+-+-+-+-+-+-+-+-+-+-+-+-+-+

ಕೂದಲ ಸಿಕ್ಕುಗಳಲ್ಲೆಲ್ಲ ನಿನ್ನ ನೆನಪಿತ್ತು
ಬಾಚನಿಕೆಗೆ ನಾನು ಶತ್ರುವಾಗಿದ್ದೇನೆ !

-+-+-+-+-+-+-+-+-+-+-+-+-+-+-+-+-+-+

ನನ್ನ ರಾತ್ರಿಗಳೀಗ ನಿರಾಳವಾಗಿವೆ
ಚಂದ್ರನೇ, ಕನಸು ಕದಿಯುವುದು ತಪ್ಪು…!

Advertisements

5 thoughts on “ಹಾಯ್ಕುಗಳು..

 1. vijayraj ಹೇಳುತ್ತಾರೆ:

  ಹಾದಿಯ ತುಂಬೆಲ್ಲ ಕನಸುಗಳ ಚೆಲ್ಲಿಕೊಂಡಿದ್ದೇನೆ
  ನೆನೆಪಿನ ನೆರಳುಗಳಿನ್ನು ಉದ್ದವಾಗುವುದಿಲ್ಲ…..
  idu thumbaa hiDistu

 2. ಕೆನೆ Coffee ಹೇಳುತ್ತಾರೆ:

  ಥ್ಯಾಂಕ್ಸ್ ಕಣ್ರೀ…. 🙂

 3. neelihoovu ಹೇಳುತ್ತಾರೆ:

  “ಚಂದ್ರನೇ, ಕನಸು ಕದಿಯುವುದು ತಪ್ಪು…!”
  ಎಲ್ಲಾ ಇಷ್ಟವಾದರೂ ಈ ಸಾಲು ನನಗೆ ಹತ್ತಿರ ಅನ್ನಿಸ್ತು. ತುಂಬಾ ಕಡಿಮೆ ಬರೆದಿರಿ. ಕ್ವಾಂಟಿಟಿ ಕಡಿಮೆ ಆದ್ದರಿಂದ ಅಷ್ಟು ತೃಪ್ತಿ ಆಗಲಿಲ್ಲ..:)

 4. ಖುಷಿ ಹೇಳುತ್ತಾರೆ:

  “ಹಾದಿಯ ತುಂಬೆಲ್ಲ ಕನಸುಗಳ ಚೆಲ್ಲಿಕೊಂಡಿದ್ದೇನೆ
  ನೆನೆಪಿನ ನೆರಳುಗಳಿನ್ನು ಉದ್ದವಾಗುವುದಿಲ್ಲ… ”

  ತುಂಬಾ ಚೆನ್ನಾಗಿ ಬರೆದ್ದಿದಿರಾ ವೈಶಾಲಿಯವರೇ …
  ಹೀಗೆ ಬರಿತಾ ಇರಿ..

 5. Vidya. V. M. ಹೇಳುತ್ತಾರೆ:

  cool…..!!!!…tumba hidistu ri….aadre plz kavanavanna uddavagisi….estu odidaru trupti agta illa….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s