ಹನಿ

ಮಳೆಹನಿಯ ನಡುವಲ್ಲಿ ಕನಸುಗಳಿಲ್ಲ
ಮೋಡದಾಚೆಯ ಅರಮನೆಯಲ್ಲಿ ಬೇಸರದ ಸಂಜೆಗಳಿರಬೇಕು…

Advertisements

14 thoughts on “ಹನಿ

 1. vijayraj ಹೇಳುತ್ತಾರೆ:

  ಮೋಡದಾಚೆಯ ಅರಮನೆಯಲ್ಲಿ
  ಕನಸು ಇನ್ನಿಲ್ಲವಾಗಿದೆಯೆ?

  ಕಪ್ಪಾದ ಬಾನಿನ ಮುಖದಲ್ಲಿ
  ಇಂದು ಸೂತಕದ ಛಾಯೆ

  ಮುಗಿಲಿನ ಶೋಕವೆಲ್ಲ
  ಮಳೆಯಾಗಿ ಸುರಿಯುತಿದೆ

  ಅದಕೆಂದೆ ಭುವಿಯ ಮಡಿಲಲಿ
  ಭೋರಿಟ್ಟು ಅಳುತಿರುವಂತಿದೆ

 2. ವೈಶಾಲಿ ಹೇಳುತ್ತಾರೆ:

  vijayraj,

  Arre! ತುಂಬ ಚೆಂದಕ್ಕಿದೆ….
  ನಿಮ್ಮ ಸಾಲುಗಳನ್ನೇ ಹಾಕಿಕೊಂಡುಬಿಡಲಾ ಅಂತ ಯೋಚಿಸ್ತಿದೀನಿ ; )

 3. vijayraj ಹೇಳುತ್ತಾರೆ:

  ಕೆನೆ ಕಾಫಿಯ ಸಾಲುಗಳ ನೋಡಿ ಬಂದ ಸ್ಫೂರ್ತಿಯಿಂದ ಉಕ್ಕಿದ ಇನ್-ಸ್ಟಂಟ್ ಕಾಫಿ ಇದು 🙂

 4. navada ಹೇಳುತ್ತಾರೆ:

  ವೈಶಾಲಿಯವರೇ,
  ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ. ಸಾಲುಗಳು ಚೆನ್ನಾಗಿವೆ. ಮೌನ ಧರಿಸಿದ ಮಾತು ಮೆರವಣಿಗೆಗೆ ಹೊರಟಂತಿದೆ. ಹೀಗೇ ಬರೆಯುತ್ತಾ ಇರಿ. ನಾವು ಬರುತ್ತಾ ಇರುತ್ತೇವೆ.
  ನಾವಡ

 5. ನೂರು ಮಾತು ಹೇಳದ್ದನ್ನು ಒಂದು ಪದ್ಯ ಹೇಳುವಂತಿವೆ ನಿಮ್ಮೀ ಸಾಲುಗಳು. ಚಂದದ ಬರವಣಿಗೆ. ಹೀಗೆ ಬರೆಯುತ್ತಿರಿ.

 6. ವೈಶಾಲಿ ಹೇಳುತ್ತಾರೆ:

  ಬಾಲ್ಕನಿ ಗೆ ಸ್ವಾಗತ ನಾವಡರೆ,

  ಖುಷಿಯಾಯ್ತು ನೀವು ಬಂದಿದ್ದು. ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ ನನಗೂ ಬರೆಯುವ ಉತ್ಸಾಹ ತುಂಬುತ್ತಿದೆ. ಬರ್ತಾ ಇರಿ.

  ಜಿತೇಂದ್ರ ಅವರೇ, ಸ್ವಾಗತ.

  ಧನ್ಯವಾದಗಳು. ಬಾಲ್ಕನಿಯೆಡೆಗೆ ಕಣ್ಣು ಹಾಯಿಸಿದ್ದಕ್ಕೆ, ಮೆಚ್ಚಿಕೊಂಡಿದ್ದಕ್ಕೆ.
  ಪ್ರೀತಿಯಿರಲಿ.

  Arre ಶೆಟ್ರೆ ನೀವೂ ಬಂದ್ರಾ?!
  ಖುಷಿಯಾಯ್ತು ಕಣ್ರೀ… 🙂
  ನಿಮಗೆಲ್ಲ ಖುಷಿಯಾಯ್ತು ಅಂದ್ರೆ ಬರಹ ಸಾರ್ಥಕವಾಯ್ತು… ಬರ್ತಾ ಇರಿ.

 7. ಶೆಟ್ಟರು (Shettaru) ಹೇಳುತ್ತಾರೆ:

  ವೈಶಾಲಿಯವರೇ,

  “ಮಳೆಹನಿಯ ನಡುವಲ್ಲಿ ಕನಸುಗಳಿಲ್ಲ ಮೋಡದಾಚೆಯ ಅರಮನೆಯಲ್ಲಿ ಬೇಸರದ ಸಂಜೆಗಳಿರಬೇಕು…”

  ಮನತಟ್ಟುವ ಸಾಲು, ಹಾಗೆಯೇ ವಿಜಯರಾಜರ ಕವನ.

  ಪ್ರೀತಿಯಿರಲಿ
  -ಶೆಟ್ಟರು

 8. neelihoovu ಹೇಳುತ್ತಾರೆ:

  ಇದನ್ನ ಕೇವಲ ಹನಿಯಾಗಲಷ್ಟೇ ಯಾಕೆ ಬಿಟ್ಟಿರಿ?
  ಇನ್ನು ಸ್ವಲ್ಪ ಸುರಿಯಲು ಬಿಟ್ಟಿದ್ದರೆ ಚಂದದ ಕವಿತೆಯಾಗುತಿತ್ತು…

 9. jomon ಹೇಳುತ್ತಾರೆ:

  nice…. ಚೆಂದದ ಸಾಲುಗಳು. ಮಳೆ ಹನಯುತ್ತಿರಲಿ…

 10. ವೈಶಾಲಿ ಹೇಳುತ್ತಾರೆ:

  @ ನೀಲಾಂಜಲಾ
  🙂 ಥ್ಯಾಂಕ್ಸ್!

  @ ನೀಲಿಹೂವು
  ಸುರಿಯಲು ಬಿಟ್ಟರೆ ಜಡಿಮಳೆಯಾಗಿಬಿಟ್ಟೀತು ! ನಿಮಗೇ ಕಷ್ಟ ಆಮೇಲೆ 🙂

  ಸ್ವಾಗತ ಸಂದೀಪ್…
  ಧನ್ಯವಾದಗಳು. ಬರ್ತಾ ಇರಿ.

  ಸ್ವಾಗತ ಜೋಮನ್ ಅವರೇ,
  ಬ್ಲಾಗ್ ನಡೆ ಕಣ್ಣು ಹಾಯಿಸಿದ್ದಕ್ಕೆ, ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.
  ಭೇಟಿ ನೀಡ್ತಾ ಇರಿ. ಪ್ರೀತಿಯಿರಲಿ.

 11. ಖುಷಿ ಹೇಳುತ್ತಾರೆ:

  ವಾಹ್!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s