ಹಿಮದ ಹೊದಿಕೆಯೊಳಗೆ….

dsc047851

Advertisements

10 thoughts on “ಹಿಮದ ಹೊದಿಕೆಯೊಳಗೆ….

 1. prakash hegde ಹೇಳುತ್ತಾರೆ:

  ವೈಶಾಲಿಯವರೆ…
  ಅದ್ಭುತವಾಗಿದೆ…
  ನೀವು ತೆಗೆದ ಫೋಟೊನ..?
  ಒಂದು ಸಾರಿ ಹೋಗಿ ಬರೋಣ ಅನ್ನಿಸುತ್ತದೆ..!!

 2. ರಂಜಿತ್ ಹೇಳುತ್ತಾರೆ:

  ಚಳಿಯೇ ಕಂಬಳಿಯೇ? 🙂

 3. shivu. ಹೇಳುತ್ತಾರೆ:

  ವೈಶಾಲಿ ಮೇಡಮ್,
  ಇಂಥ ಫೋಟೋಗಳು ನನಗೆ ಹುಚ್ಚು ಹಿಡಿಸುತ್ತವೆ. ಆ ಜಾಗಕ್ಕೆ ನನಗೆ ಜೀವನದಲ್ಲಿ ಒಮ್ಮೆಯಾದರೂ ಹೊಗಿಬರುವ ಅವಕಾಶ ಸಿಕ್ಕಿದರೆ ಆಹಾ ! ನಾನೇ ಭಾಗ್ಯವಂತ!

 4. kallare ಹೇಳುತ್ತಾರೆ:

  Wahh… hosa design jote combo masth.

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  abba ishtu hima suriyO chaLiyaadre naanu margaTTihogtena anta…
  bengaLurina chaLige hu hu hu anta irtini…
  very nice photo

 6. ವೈಶಾಲಿ ಹೇಳುತ್ತಾರೆ:

  ಪ್ರಕಾಶ್ ಹೆಗಡೆ,
  ಹೌದು, ನಾನೇ ತೆಗೆದ ಫೋಟೋ ಅದು. ಖಂಡಿತ ಬನ್ನಿ. ಒಮ್ಮೆ ನೋಡಲೇಬೇಕಾದ ದೇಶ ಇದು. ಅದರಲ್ಲೂ ಛಾಯಾಗ್ರಹಣದಲ್ಲಿ ಪ್ರೀತಿ ಇರುವವರಿಗೆ ಹಬ್ಬ ಇಲ್ಲಿ 🙂

  ರಂಜಿತ್, ಶ್ರೀದೇವಿ
  🙂

  ಕಲ್ಲಾರೆ,
  ಥ್ಯಾಂಕ್ಸ್!

  ವಿಜಯರಾಜ್,
  ಮರಗಟ್ಟಿಸುವ ಚಳಿ ಇನ್ನೂ ಶುರುವಾಗಿಲ್ಲ! ಈಗಲೇ ಹೀಗೆ 😦

  ಸಂದೀಪ್,
  😀

 7. ಖುಷಿ ಹೇಳುತ್ತಾರೆ:

  ಚೆನ್ನಾಗಿದೆ… ಚೆನ್ನಾಗಿದೆ… 🙂

 8. siddu devaramani ಹೇಳುತ್ತಾರೆ:

  ಇ ಚಿತ್ರದ ದೇಶ ನೋಡಿನೆ ನಾನು ಬರೊಲ್ಲ ನಿಮ್ಮನ್ನು ಮಾತಾಡಿಸಲು…
  ಅಲ್ಲ ಮೇಡ೦, ಅಷ್ಟೊ೦ದು ಚಳಿಯಲ್ಲಿ… ಎಷ್ಟೇ ಬಿಸಿಲು ತಡೆದುಕೊಳ್ಳುವ ನಾನು ಅಲ್ಲಿ ಬ೦ದರೆ ಸತ್ತೆ ಹೋಗುತಿನಷ್ಟೇ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s