ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.
ವೈಶಾಲಿ ಮೇಡಮ್,
ಫೋಟೊ ತುಂಬಾ ಚೆನ್ನಾಗಿದೆ…….
ನಿಮಗೂ ಹೊಸ ವರುಷ ಹರುಷ ತರಲಿ……..
ಕೆನೆ ಕಾಫಿ ಮೇಡಂ,
ನಿಮಗೂ ಸಹ ಹೊಸ ವರುಷದ ಹಾರ್ಧಿಕ ಶುಭಾಶಯಗಳು.
-ರಾಜೇಶ್
Hosa Varshada Haardika Shubhashayagalu 🙂
ಎಲ್ಲರಿಗೂ ಹೋಸ ವರುಷದ ಶುಭಾಷಯಗಳು…
ವೈಶಾಲಿಯವರೆ…
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು…
ನಿಮ್ಮೆಲ್ಲ..
ಕನಸು..
ನನಸಾಗಲಿ…
ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರುಷ ನಿಮ್ಮ ಬಾಳಲ್ಲಿ ಹೊಸ ಹರುಷವನ್ನು ತರಲಿ
ನಿಮಗೂ ಹೊಸ ವರ್ಷದ ಶುಭ ಹಾರೈಕೆಗಳು. 🙂
ನಿಮಗೂ ಹೊಸ ವರ್ಷದ ಶುಭಾಶಯಗಳು
ಕೆನೆ ಕಾಫಿ ವೈಶಾಲಿಯವರೆ ನಿಮಗೂ ಹೊಸ ವರ್ಷದ ಶುಭಾಶಯಗಳು 🙂
ಅಲ್ಲಾ ಮಾರಾಯ್ರೆ, ಶುಭಾಶಯ ತಡವಾಗಿ ಹೇಳುತ್ತಿದ್ದೇನೆ. ಅಂದ ಹಾಗೆ ಕನಸು ಮಾರಾಟಕ್ಕಿಟ್ಟು ನಾಪತ್ತೆಯಾಗಿದ್ದೀರಲ್ರೀ, ನಾನು ಕೊಳ್ಳೋಕೆ ಬಂದಿದೀವಿ
ಸಾಂಗತ್ಯ
ಹೊಸವರುಷ ಬಿಡಿ, ಸಂಕ್ರಾಂತಿಯ ಸಂಭ್ರಮವೂ ಹಳತಾಗಿದೆ,
ವರ್ಷದ ಪ್ರಥಮದಿನ ನೆಟ್ಟ ಗಿಡವೆಲ್ಲವೂ ಹೂಬಿಡುವಷ್ಟು ಬೆಳೆದಾಗಿದೆ..
ಶಿವರಾತ್ರಿಯೊಳಗೂ ಕಾಣದೇ ಹೋದರೆ ಕಪ್ಪಿನೊಳಗೆ ಕಾಫಿ,
ಕರುಣೆಯುಳ್ಳ ಓದುಗರೂ ಮಾಡರು ಮಾಫಿ..!
hai,
tumba chennagide nimma reply.
simply super
ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.
ಧನ್ಯವಾದಗಳು,
ಶಮ, ನಂದಿಬೆಟ್ಟ
http://minchulli.wordpress.com
ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
nice photo, wish you also a happy new year!
vaishaaliyavare
Samkraantiya haardika shubhaashayagalu.
Deepavali photo thara ide annodu nammaafeesina
hudugra comment.
Hogli bidi Hudugbuddhi.
Adsari, Kene Coffee jote
sankraantiya Ellu-Bella ……………..
hondutye?