ಆಗಷ್ಟ್ 15, 2010 by ವೈಶಾಲಿ Happy Independence day India… ದಾಸ್ಯದಲ್ಲಿದ್ದೆವೆ೦ದು ಇನ್ನೆಷ್ಟು ದಿನ ಸಾರಿಕೊಳ್ಳೋದು?? Anyways.. Happy Independence day India… Share this:TwitterFacebookLike this:Like ಲೋಡ್ ಆಗುತ್ತಿದೆ... Related
🙂 istu dinna ellidri 🙂
Happy Independence Day
ಚಿತ್ರ ಹಾಕಿ ಸಾರಿಕೊಂಡು ಇನ್ನೆಷ್ಟು ದಿನ ಸಾರಿಕೊಳ್ಳೋದು ಅಂತ ಕೇಳಿದರೆ ಹೇಗೆ !!
ಸಾರಿಕೊಳ್ಳದಿದ್ದರೂ ಸಾರಿ ಸಾರಿ ಸಾರಿಕೊಳ್ಳಲೇಬೇಕು ಬಿಡಿ. 🙂
ಇನ್ನೂ ಸ್ವಲ್ಪ ದಿನ ಬ್ಲಾಗ್ ಉಪ್ ಡೇಟ್ ಮಾಡಿಲ್ಲ ಅಂದ್ರೆ ವರ್ಶಕ್ಕೂ ಇದೇ ಪೋಸ್ಟ್ ಬಳಸಬಹುದು 🙂
varsha aagta bantu, ondu post illa?
ನನ್ನದು ಕೂಡ ಇದೇ ಚಿಂತೆ..ಚಿಂತನೆ… ‘ದಾಸ್ಯದಲ್ಲಿ ಇದ್ದೆವು ಅಂತ ಇನ್ನೂ ಎಷ್ಟು ವರ್ಷ ಸಾರಿಕೊಳ್ತಾ ಇರೋದು… ?
nimma barahagalu barutta irali.. onlinenalli kannada oduvaga eno khushi sigutte..
eradu independence day agoytu… elliddira madam?